ಬೆಂಗಳೂರಿನಲ್ಲಿ ಸಮುದಾಯ ಮಟ್ಟಕ್ಕೆ ಹರಡಿತಾ ಕೊರೋನಾ?

Jun 27, 2020, 7:04 PM IST

ಬೆಂಗಳೂರು(ಜೂ.27): ಕೊರೋನಾ ವೈರಸ್ ಇದೀಗ ಎಲ್ಲೆಡೆ ಹಬ್ಬುತ್ತಿದೆ. ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಇದೀಗ ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಕೊರೋನಾ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗಳಿಗೂ ಕೊರೋನಾ ತಗುಲಿದೆ. ಇದು ಸಮುದಾಯ ಮಟ್ಟದಲ್ಲಿ ಕೊರೋನಾ ಹಬ್ಬಿದೆಯಾ ಅನ್ನೋ ಅನುಮಾನ ಹೆಚ್ಚಿಸಿದೆ.