ಕೊರೋನಾ ರಣಭೀಕರತೆ ಹೇಗಿದೆ? ವಾರಿಯರ್ಸ್ ಹೇಳುವ ಕಠಿಣ ಸತ್ಯ

Apr 20, 2021, 3:08 PM IST

ಬೆಂಗಳೂರು(ಏ. 20)  ಬೆಂಗಳೂರಿನ ಕೊರೋನಾ ಸ್ಥಿತಿ ರಣಭಯಂಕರವಾಗಿದೆ. ಬೆಂಗಳೂರಿನ ಘೋರ ಸ್ಥಿತಿಯನ್ನು ಕೋರೋನಾ ವಾರಿಯರ್ಸ್ ಒಬ್ಬರು ಬಿಚ್ಚಿಟ್ಟಿದ್ದಾರೆ.

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಅನಿವಾರ್ಯ

ಜನರಿಗೆ ಸುಲಭಕ್ಕೆ ಬೆಡ್ ಸಿಗುತ್ತಿಲ್ಲ.  ಕಳೆದ ನಾಲ್ಕು ದಿನಗಳಿಂದ ಹೇಗಿದೆ ಪರಿಸ್ಥಿತಿ ಎನ್ನುವುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ.