Jun 11, 2020, 10:12 PM IST
ಬೆಂಗಳೂರು(ಜೂ. 11) ಕಲ್ಯಾಣ ಮಂಟಪದ ಅಡ್ವಾನ್ಸ್ ಕೊಟ್ಟಿದ್ದವರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಮದುವೆ ಸಮಾರಂಭಕ್ಕೆ ನೀಡಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ನೀಡಲಾಗುತ್ತದೆ. ಈ ಬಗ್ಗೆ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಸ್ಪೆಶಲ್ ಸುದ್ದಿ ಕೊಟ್ಟ ಮಯೂರಿ, ಗೆಳೆಯನೊಂದಿಗೆ ನಾಳೆಯೇ ಮದುವೆ
ಲಾಕ್ ಡೌನ್ ಕಾರಣಕ್ಕೆ ಅನೇಕ ಮದುವೆಗಳು ನಿಂತುಹೋಗಿದ್ದವು. ಕೊರೋನಾ ಸಂದರ್ಭದಲ್ಲಿ ಲಾಕ್ ಡೌನ್ ಆದ ಕಾರಣಕ್ಕೆ ಬೆಂಗಳುರಿನಲ್ಲಿ ಬುಕ್ ಮಾಡಿದ್ದ ಮದುವೆಗಳು ನಿಂತುಹೋಗಿದ್ದವು.