ಪಾಂಡವ, ಕೌರವರಿಗೆ ಗುರುಗಳಾದ ದ್ರೋಣಾಚಾರ್ಯ

Sep 16, 2021, 2:40 PM IST

ದ್ರೋಣಾಚಾರ್ಯರು ದೃಪದನಲ್ಲಿ ನೆರವು ಕೇಳಿದಾಗ ಆತ ಬಾಯಿಗೆ ಬಂದಂತೆ ಬೈದು ಕಳಿಸುತ್ತಾನೆ. ಹೆಂಡತಿ ಮಗನ ಜೊತೆ ಊರು ಬಿಡುವಾಗ ದ್ರೋಣರು ಪ್ರತಿಜ್ಞೆ ಮಾಡುತ್ತಾರೆ. ಒಳ್ಳೆಯ ಗುಣವಿರುವ ತನ್ನ ಶಿಷ್ಯನ ಮೂಲಕವೇ ಇದನ್ನು ಪಾಲಿಸುತ್ತೇನೆ ಎನ್ನುತ್ತಾರೆ.  ಭೀಷ್ಮರೂ ವಿದ್ಯೆ ಹೇಳಿಕೊಡಲು ಗುರವಿಗಾಗಿ ಕಾಯುತ್ತಿರುತ್ತಾರೆ. ಭೀಷ್ಮರಿಗೆ ದ್ರೋಣನ ಪರಿಚಯ ಸಂತೋಷ ನೀಡುತ್ತದೆ. ದ್ರೋಣನ ಕಂಡು ಭೀಷ್ಮ ಖುಷಿಯಾಗುತ್ತಾರೆ.

ಕೃಪೆಯನ್ನು ಮದುವೆಯಾಗಿ ಬಡತನ ಎದುರಿಸಿದ ದ್ರೋಣ

ದ್ರೋಣರಿಗೆ ಧನಧಾನ್ಯ, ಕಾಣಿಕೆ ಕೊಟ್ಟು ಕುರು ಪಾಂಡವರಿಗೆ ಆಚಾರ್ಯತ್ವ ಸ್ವೀಕರಿಸಬೇಕೆಂದು ಕೇಳುತ್ತಾರೆ. ಇದನ್ನು ಆಜ್ಞೆಯಾಗಿ ಸ್ವೀಕರಿಸಿದ ದ್ರೋಣಾಚಾರ್ಯರು ಪಾಂಡು ಹಾಗೂ ದೃತರಾಷ್ಟ್ರನ ಮಕ್ಕಳನ್ನು ಹತ್ತಿರ ಕರೆಯುತ್ತಾರೆ.