Exclusive: 'ದೇವೇಗೌಡ್ರಿಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ'

Feb 2, 2019, 1:51 PM IST

ಮಾಜಿ ಪ್ರಧಾನಿ ದೇವೇಗೌಡ್ರು ಆರೋಗ್ಯವಾಗಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅವರು ಬಾತ್ ರೂಂನಲ್ಲಿ ಬಿದ್ದಿಲ್ಲ, ಏಟೂ ಆಗಿಲ್ಲ, ಕಾಲು ಫ್ರಾಕ್ಚರೂ ಆಗಿಲ್ಲ, ಮನೆಯಲ್ಲೇ ಇದ್ದಾರೆ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರ ಪುತ್ರಿ ಅನಸೂಯಾ ಸುವರ್ಣನ್ಯೂಸ್‌ಗೆ ತಿಳಿಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್...