ಗಂಗಾ ನದಿ ತಟದಲ್ಲಿನ ಗಂಗಾ ಆರತಿ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ದೇಶದ ಹಲವು ಭಾಗಗಳಿಂದ ಜನರು ತೆರಳುತ್ತಾರೆ. ಇದೇ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಡಿಕೆ ಶಿವಕುಮಾರ್ 92.30 ಕೋಟಿ ರೂಪಾಯಿ ವೆಚ್ಚದ ಯೋಚನೆ ಸಿದ್ಧಪಡಿಸಿದ್ದಾರೆ. ಕೆಆರ್‌ಎಸ್ ಜಲಾಶಯದ ಬೃಂದಾವನದ ಬಳಿ ಕಾವೇರಿ ಆರತಿ ಮಾಡಲು ಮೂಲಭೂತ ಸೌಕರ್ಯ ನೀಡುವ ಯೋಜನೆ ಇದಾಗಿದೆ. ಆದರೆ ಆರ್ಥಿಕ ಇಲಾಖೆ ಸಂಪೂರ್ಣ ಬರಿದಾಗಿದೆ. ಹೀಗಾಗಿ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ. ಕಾವೇರಿ ನೀರಾವರಿ ನಿಗಮದಲ್ಲಿ 2254 ಕೋಟಿ ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿ ಎಂದು ಇಲಾಖೆ ಸೂಚಿಸಿದೆ.

11:48 PM (IST) Apr 30
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನ 18ನೇ ಆವೃತ್ತಿಯಲ್ಲಿ 8ನೇ ಸೋಲು ಅನುಭವಿಸಿದೆ. ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್‌ಗಳ ಅಂತರದಿಂದ ಸೋತು, ಚೆನ್ನೈ ಪ್ಲೇಆಫ್‌ನಿಂದ ಹೊರಬಿದ್ದಿದೆ. ಚಹಲ್ ಹ್ಯಾಟ್ರಿಕ್ ಸಾಧನೆ ಮಾಡಿದರು.
ಪೂರ್ತಿ ಓದಿ11:43 PM (IST) Apr 30
ಗುರುಗ್ರಾಮದಲ್ಲಿ ಬುಧವಾರ ನಡೆದ ರೋಚಕ ಫೈನಲ್‌ನಲ್ಲಿ ತಮಿಳು ಲಯನ್ಸ್ ವಿರುದ್ಧ 40-30 ಅಂತರದಲ್ಲಿ ಗೆದ್ದ ಮರಾಠಿ ವಲ್ಚರ್ಸ್ GI-PKL 2025 ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದೆ.
ಪೂರ್ತಿ ಓದಿ11:40 PM (IST) Apr 30
ಪೆಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರಹಾಕುತ್ತಿರುವ ಭಾರತ ಸರ್ಕಾರಕ್ಕೆ ಆಘಾತ. ಪಾಕಿಸ್ತಾನದ ಪ್ರಜೆಯೊಬ್ಬ ತನ್ನ ಬಳಿ ಭಾರತದ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ಇದೆ, ಭಾರತದಲ್ಲಿ ವೋಟ್ ಕೂಡ ಹಾಕಿದ್ದೇನೆ ಎಂದು ಹೇಳಿದ್ದಾನೆ.
ಪೂರ್ತಿ ಓದಿ11:28 PM (IST) Apr 30
ಬುಧವಾರ ಗುರುಗ್ರಾಮದಲ್ಲಿ ನಡೆದ ಉದ್ಘಾಟನಾ ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್ (GI-PKL) ಟೂರ್ನಿಯಲ್ಲಿ ತಮಿಳ್ ಲಯನೆಸ್, ತೆಲುಗು ಚೀತಾ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು.
ಪೂರ್ತಿ ಓದಿ
11:16 PM (IST) Apr 30
ಕನ್ನಡ ನಟಿ ಲಾಸ್ಯ ನಾಗರಾಜ್ ಅವರ ತಾಯಿ ಡಾ.ಸುಧಾ ನಾಗರಾಜ್ ಮೇಲೆ ಅವರ ತಂಗಿ ಮತ್ತು ಬಾವ ದೈಹಿಕ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ನಡೆದ ಈ ಘಟನೆಗೆ ಮನೆ ಮುಂದಿನ ಜಾಗದ ವಿಚಾರ ಕಾರಣ ಎನ್ನಲಾಗಿದೆ. ಲಾಸ್ಯ ನಾಗರಾಜ್ ಪ್ರಸ್ತುತ ಕೆನಡಾದಲ್ಲಿದ್ದು, ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ11:09 PM (IST) Apr 30
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದಿಂದ ನೋಂದಾಯಿತ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ನಿರ್ಬಂಧವು 2025 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ.
ಪೂರ್ತಿ ಓದಿ11:00 PM (IST) Apr 30
ಕೇಂದ್ರ ಸರ್ಕಾರದ ಜಾತಿ ಗಣತಿಯ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಜಾತಿ ಗಣತಿ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ಸಮೀಕ್ಷೆಗೆ ರಾಜ್ಯ ಸರ್ಕಾರದ ಸಹಕಾರ ನೀಡುವುದಾಗಿಯೂ ತಿಳಿಸಿದ್ದಾರೆ.
ಪೂರ್ತಿ ಓದಿ10:50 PM (IST) Apr 30
ಆಡಿಟ್‌ಗೆ ಒಳಪಡದ ವ್ಯಕ್ತಿಗಳು ಮತ್ತು ಸಂಸ್ಥೆಗಳು ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025.
ಪೂರ್ತಿ ಓದಿ10:28 PM (IST) Apr 30
ಭಾರತೀಯ ರೈಲ್ವೆ ಇಲಾಖೆಯು ಮೇ 1, 2025 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ, ಕೇವಲ ಸಾಮಾನ್ಯ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಬಹುದು.
ಪೂರ್ತಿ ಓದಿ10:25 PM (IST) Apr 30
ಮಾರ್ಚ್ ಮಧ್ಯಭಾಗದಿಂದ ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ಏರಿಕೆಯಿಂದಾಗಿ ಹಲವಾರು ಭಾರತೀಯ ಶತಕೋಟ್ಯಾಧಿಪತಿಗಳ ನಿವ್ವಳ ಮೌಲ್ಯ ಹೆಚ್ಚಾಗಿದೆ. ಮುಖೇಶ್ ಅಂಬಾನಿ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಮತ್ತೆ ಪ್ರವೇಶಿಸಿದ್ದಾರೆ, ಗೌತಮ್ ಅದಾನಿ, ದಿಲೀಪ್ ಶಾಂಘ್ವಿ ಮತ್ತು ಇತರರು ಸಹ ಲಾಭ ಗಳಿಸಿದ್ದಾರೆ. ಆದರೆ, ಕೆಲವು ಶತಕೋಟ್ಯಾಧಿಪತಿಗಳು ಇನ್ನೂ ತಮ್ಮ ಹಿಂದಿನ ಗರಿಷ್ಠ ಮಟ್ಟವನ್ನು ತಲುಪಿಲ್ಲ.
ಪೂರ್ತಿ ಓದಿ09:56 PM (IST) Apr 30
ಹುಬ್ಬಳ್ಳಿ-ಹಾವೇರಿ NWKRTC ಬಸ್‌ನಲ್ಲಿ ಚಾಲಕ-ಕಂ-ನಿರ್ವಾಹಕರು ನಮಾಜ್ ಮಾಡಿದ್ದಕ್ಕೆ ಸಾರಿಗೆ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಪ್ರಯಾಣಿಕರು ಇದ್ದಾಗಲೇ ಬಸ್‌ನಲ್ಲಿ ನಮಾಜ್ ಮಾಡಿದ್ದು ಸೇವಾ ನಿಯಮ ಉಲ್ಲಂಘನೆಯಾಗಿದೆ.
ಪೂರ್ತಿ ಓದಿ09:51 PM (IST) Apr 30
ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಏಳು ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರಗಳ ಜೊತೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಿದ್ದಾರೆ. ದಾಳಿಗೆ ಗಡಿಯಾಚೆಗಿನ ಸಂಪರ್ಕದ ಬಗ್ಗೆ ಅವರಿಗೆ ತಿಳಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನೀತಿಯನ್ನು ಒತ್ತಿ ಹೇಳಿದರು.
ಪೂರ್ತಿ ಓದಿ09:42 PM (IST) Apr 30
ಕಾಶ್ಮೀರದಲ್ಲಿ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸುತ್ತಿರುವಾಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮುಸಲ್ಮಾನರ ಚೇಲಾಗಳಂತೆ ಮಾತನಾಡುತ್ತಿದ್ದಾರೆ.
ಪೂರ್ತಿ ಓದಿ09:23 PM (IST) Apr 30
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.ಈ ನಡುವೆ ಪಾಕಿಸ್ತಾನದ ಸೆನೆಟರ್ ಪಲ್ವಾಶಾ ಮೊಹಮ್ಮದ್ ಜೈ ಖಾನ್, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಪೂರ್ತಿ ಓದಿ08:31 PM (IST) Apr 30
ಸನ್ಯಾಸ ದೀಕ್ಷೆ ಪಡೆಯುವ ಮೊದಲು ಗಣೇಶ ಶರ್ಮಾ ದ್ರಾವಿಡ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದ 25 ವರ್ಷದ ಆಚಾರ್ಯರನ್ನು ಮಠದಿಂದ ಪ್ರಸ್ತುತ ಶ್ರೀ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯರ ಉತ್ತರಾಧಿಕಾರಿ ಎಂದು ಗುರುತಿಸಲಾಗಿದೆ. ಅವರು ಕಾಂಚಿ ಕಾಮಕೋಟಿ ಪೀಠದ 71 ನೇ ಶಂಕರಾಚಾರ್ಯರಾಗಲಿದ್ದಾರೆ.
ಪೂರ್ತಿ ಓದಿ08:11 PM (IST) Apr 30
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕಾಫಿ, ಕಾಳು ಮೆಣಸು ಕೈಹಿಡಿದಿದೆ.
ಪೂರ್ತಿ ಓದಿ08:01 PM (IST) Apr 30
ಜಿಲ್ಲೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಾಫಿ ಎಸ್ಟೇಟ್, ಎಸ್ಟೇಟ್ ಮಾಲೀಕರುಗಳಿದ್ದರೆ, ಅಷ್ಟೇ ಪ್ರಮಾಣದಲ್ಲಿ ಬಡ ಕೂಲಿ ಕಾರ್ಮಿಕರು, ನಿವೇಶನ ರಹಿತರು ಇದ್ದಾರೆ.
ಪೂರ್ತಿ ಓದಿ08:00 PM (IST) Apr 30
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಮಾಡಿಸಿದ್ದ ಜಾತಿಗಣತಿ ವರದಿಯನ್ನು 10 ವರ್ಷಗಳು ಕಳೆದರೂ ಜಾರಿಗೆ ತಂದಿಲ್ಲ. ಇದೀಗ ಕೇಂದ್ರ ಸರ್ಕಾರ 2025ರ ಸೆಪ್ಟಂಬರ್‌ನಿಂದ ಜನಗಣತಿಯ ಜೊತೆಗೆ ಜಾತಿಗಣತಿ ಮಾಡುವುದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವರದಿ ಮೂಲೆಗುಂಪಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ07:33 PM (IST) Apr 30
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಿಸಿಎಸ್ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕರನ್ನು ಜೀವಂತವಾಗಿ ಹಿಡಿಯಲು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ತೋರಿಸುವ ಪುರಾವೆಗಳಿವೆ ಎಂದು ವರದಿಗಳು ಹೇಳುತ್ತವೆ. ಸ್ಥಳೀಯ ಸಹ-ಸಂಚುಕೋರರನ್ನು ಮಟ್ಟಹಾಕಲು ಸಹ ಸೂಚಿಸಲಾಗಿದೆ.
ಪೂರ್ತಿ ಓದಿ07:19 PM (IST) Apr 30
ಅಕ್ಷಯ ತೃತೀಯಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಬಂಗಾರ ಡೆಲಿವರಿ ಇದೀಗ ಭಾರಿ ಚರ್ಚೆಯಾಗುತ್ತಿದೆ. ಬೈಕ್‌ನಲ್ಲಿ ಫುಡ್ ಡೆಲಿವರಿ ರೀತಿ ಚಿನ್ನ ಡೆಲಿವರಿ ಮಾಡಲಾಗುತ್ತಿದೆ. ಇದರ ವಿಡಿಯೋ ಭಾರಿ ವೈರಲ್ ಆಗಿದೆ.
ಪೂರ್ತಿ ಓದಿ07:02 PM (IST) Apr 30
ಸ್ವಾತಂತ್ರ್ಯದ ನಂತರ ದೇಶದಲ್ಲಿ ಮೊದಲ ಬಾರಿಗೆ ಜಾತಿ ಜನಗಣತಿ ನಡೆಯಲಿದೆ. ಕೇಂದ್ರ ಸಚಿವ ಸಂಪುಟ ಬುಧವಾರ ಜಾತಿ ಜನಗಣತಿಗೆ ಅನುಮೋದನೆ ನೀಡಿದೆ. ಮುಖ್ಯ ಜನಗಣತಿಯ ಜೊತೆಗೆ ಇದನ್ನು ನಡೆಸಲಾಗುವುದು.
ಪೂರ್ತಿ ಓದಿ06:38 PM (IST) Apr 30
ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ಸೊಸೆಗೆ ಆಹಾರ ನೀಡದೇ ಉಪವಾಸ ಸಾಯುವಂತೆ ಮಾಡಿದ ಗಂಡ ಹಾಗೂ ಅತ್ತೆಗೆ ಕೇರಳದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪೂರ್ತಿ ಓದಿ06:35 PM (IST) Apr 30
ಉಗ್ರರು ಮಾಡಿದ್ದು ಹೇಡಿತನದ ಕೃತ್ಯ, ಹುಡುಕಾಡಿ ಉಗ್ರರನ್ನು ಕೊಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆಕ್ರೋಶ ಹೊರಹಾಕಿದರು.
ಪೂರ್ತಿ ಓದಿ06:34 PM (IST) Apr 30
ಹಾನಗಲ್-ವಿಶಾಲಗಡ್ ಮಾರ್ಗದ ಸಾರಿಗೆ ಬಸ್‌ನ ಚಾಲಕನೊಬ್ಬ ಪ್ರಯಾಣಿಕರನ್ನು ಕೂರಿಸಿಕೊಂಡು ನಮಾಜ್ ಮಾಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ನಡೆಗೆ ವ್ಯಾಪಕ ಚರ್ಚೆ ಹಾಗೂ ವಿರೋಧ ವ್ಯಕ್ತವಾಗಿದೆ.
ಪೂರ್ತಿ ಓದಿ06:22 PM (IST) Apr 30
ನಕಲಿ ಪನೀರ್ ಬಳಕೆ ಹೆಚ್ಚುತ್ತಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗೌರಿ ಖಾನ್ ರೆಸ್ಟೋರೆಂಟ್ ವಿವಾದದ ನಂತರ, ರೆಸ್ಟೋರೆಂಟ್‌ಗಳು ಮೆನುವಿನಲ್ಲಿ ಪನೀರ್‌ನ ಬಗೆಯನ್ನು ಸ್ಪಷ್ಟಪಡಿಸಬೇಕೆಂದು ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶಿಸಿದೆ.
ಪೂರ್ತಿ ಓದಿ06:06 PM (IST) Apr 30
60 ಲಕ್ಷ ರೂಪಾಯಿ ಸಂಬಳ. ಇದರಲ್ಲಿ ಶೇಕಡಾ 30-40 ತೆರಿಗೆ. ಇತರ ಎಲ್ಲೂ ಇಲ್ಲದ ಅತೀ ಹೆಚ್ಚಿನ ರಸ್ತೆ ತೆರಿಗೆ ಬೆಂಗಳೂರಿನಲ್ಲಿದೆ. ಅದನ್ನೂ ಪಾವತಿಸಿದ್ದೇನೆ. ನನಗೆ ಸಿಕ್ಕಿದ್ದೇನು. 3 ಕಿಲೋಮೀಟರ್ ಹೋಗಲು 40 ನಿಮಿಷ, ರಸ್ತೆ ಗುಂಡಿ, ಹೊಂಡ, ಕಾಮಗಾರಿ, ಧೂಳು, ನೆಮ್ಮದಿಯಿಲ್ಲಗ ಜೀವನ. ಇದು ಬೆಂಗಳೂರಿನ ಉದ್ಯೋಗಿಯ ಆಕ್ರೋಶದ ಮಾತುಗಳು. ಇದೀಗ ಈತನ ಪೋಸ್ಟ್ ಭಾರಿ ಚರ್ಚೆಯಾಗುತ್ತಿದೆ.
ಪೂರ್ತಿ ಓದಿ06:04 PM (IST) Apr 30
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 14 ರನ್‌ಗಳ ಜಯ ಸಾಧಿಸಿದ ಬಳಿಕ ಕುಲ್ದೀಪ್ ಯಾದವ್, ರಿಂಕು ಸಿಂಗ್‌ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಕೆಕೆಆರ್ ಸ್ಪಷ್ಟನೆ ನೀಡಿದೆ.
ಪೂರ್ತಿ ಓದಿ06:04 PM (IST) Apr 30
ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರ ಕೊಡುವ ಭರವಸೆ ನಾಲ್ಕು ವರ್ಷ ಕಳೆದರು ಈಡೇರಿಲ್ಲ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರಿ ಸಿಗುವ ಭರವಸೆಯಿತ್ತು.
ಪೂರ್ತಿ ಓದಿ05:46 PM (IST) Apr 30
ಕರ್ನಾಟಕ ಸರ್ಕಾರವು ಡೀಸೆಲ್, ವಿದ್ಯುತ್ ಮತ್ತು ಹಾಲಿನ ಬೆಲೆ ಏರಿಕೆಯ ನಂತರ ಈಗ ಮದ್ಯದ ಮೇಲೆ ನಾಲ್ಕನೇ ಬಾರಿಗೆ ದರ ಏರಿಕೆ ಮಾಡಲು ಮುಂದಾಗಿದೆ. ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಮಂಗಳವಾರ ಸಂಜೆ ಅಬಕಾರಿ ಇಲಾಖೆ ಬಿಡುಗಡೆ ಮಾಡಿದೆ.
ಪೂರ್ತಿ ಓದಿ05:40 PM (IST) Apr 30
ನಟಿ ಸಮಂತಾ ರುತ್ ಪ್ರಭುವಿನ ಅಭಿಮಾನಿಯೊಬ್ಬರು ಇದೀಗ ನಟಿಗಾಗಿ ದೇವಸ್ಥಾನ ಕಟ್ಟಿದ್ದಾರೆ. ಈ ದೇವಸ್ಥಾನದಲ್ಲಿ ಸಮಂತಾ ಅವರ 2 ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದಲ್ಲಿ ಒಂದು ವಿಶೇಷತೆ ಇದೆ.
ಪೂರ್ತಿ ಓದಿ05:36 PM (IST) Apr 30
ಉತ್ತರ ಪ್ರದೇಶದಲ್ಲಿ 50 ವರ್ಷದ ಮಹಿಳೆಯೊಬ್ಬರು ತಮ್ಮ 30 ವರ್ಷದ ಮೊಮ್ಮಗನನ್ನು ದೇವಸ್ಥಾನದಲ್ಲಿ ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ.
ಪೂರ್ತಿ ಓದಿ05:25 PM (IST) Apr 30
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಆರೋಪಿಯ ಎನ್‌ಕೌಂಟರ್ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೋಟಿಸ್ ಜಾರಿ ಮಾಡಿದೆ. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಆರೋಪಿ ರಿತೇಶ್ ಕುಮಾರ್ ಕುಟುಂಬ ಪತ್ತೆಯಾಗಿಲ್ಲದ ಕಾರಣ, ನ್ಯಾಯಾಲಯವು ಶವವನ್ನು ವಿಲೇವಾರಿ ಮಾಡಲು ಆದೇಶಿಸಿದೆ.
ಪೂರ್ತಿ ಓದಿ05:23 PM (IST) Apr 30
ಮೇ 1, 2025 ರಿಂದ ಜಾರಿಗೆ ಬರುವ ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಿಂಗಳಿಗೆ ನಿಗದಿತ ಸಂಖ್ಯೆಯ ಉಚಿತ ಎಟಿಎಂ ವಹಿವಾಟುಗಳನ್ನು ಹೊಂದಿರುತ್ತಾರೆ. ಮೆಟ್ರೋ ಪ್ರದೇಶಗಳಲ್ಲಿ 3 ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ 5 ಉಚಿತ ವಹಿವಾಟುಗಳ ನಂತರ, ಪ್ರತಿ ಹೆಚ್ಚುವರಿ ವಹಿವಾಟಿಗೆ ₹23 ಶುಲ್ಕ ವಿಧಿಸಲಾಗುತ್ತದೆ.
ಪೂರ್ತಿ ಓದಿ05:18 PM (IST) Apr 30
ಎಸ್.ಎಂ.ಕೃಷ್ಣ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಪ್ರತಿವರ್ಷ ವಿವಿಧ ಕ್ಷೇತ್ರದ ಸಾಹಿತಿಗಳು, ಗಣ್ಯರು. ರೈತರು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ.
ಪೂರ್ತಿ ಓದಿ05:13 PM (IST) Apr 30
ಬೆಂಗಳೂರು ನೀರಾವರಿ ಮತ್ತು ಒಳಚರಂಡಿ ಮಂಡಳಿಯ ಆನ್‌ಲೈನ್ ಅರ್ಜಿ ಸಲ್ಲಿಕೆಯ ಪೋರ್ಟಲ್‌ಗೆ ಸೈಬರ್ ದಾಳಿಯ ಯತ್ನ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಸೂಕ್ಷ್ಮ ಗ್ರಾಹಕ ಮಾಹಿತಿ ಸೋರಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸೈಬರ್ ಠಾಣೆಗೆ ದೂರು ದಾಖಲಿಸಲಾಗಿದೆ.
ಪೂರ್ತಿ ಓದಿ05:12 PM (IST) Apr 30
ಶೂಟಿಂಗ್ ಕೋಚ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಪ್ರೊ. ಸನ್ನಿ ಥಾಮಸ್ (85) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. 19 ವರ್ಷ ಭಾರತೀಯ ಶೂಟಿಂಗ್ ತಂಡದ ಮುಖ್ಯ ಕೋಚ್ ಆಗಿದ್ದ ಅವರ ಮಾರ್ಗದರ್ಶನದಲ್ಲಿ ಭಾರತ ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದೆ.
ಪೂರ್ತಿ ಓದಿ04:57 PM (IST) Apr 30
ಹೆಣ್ಣು ಮಗುವಾಗಿದೆ ಎಂದು ಪೋಷಕರು ಮುದ್ದು ಮುದ್ದಾದ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದಂತಹ ಮನ ಮಿಡಿಯುವ ಘಟನೆ ಉತ್ತರ ಭಾರತದಲ್ಲಿ ನಡೆದಿದೆ.
ಪೂರ್ತಿ ಓದಿ04:39 PM (IST) Apr 30
ವರನ ಅತಿಯಾದ ಆತ್ಮವಿಶ್ವಾಸ ಎರಡು ಕುಟುಂಬವನ್ನು ಗಾಬರಿ ಬೀಳಿಸಿ, ಆತಂಕಕ್ಕೆ ದೂಡಿದ ಘಟನೆ ನಡೆದಿದೆ. ವರ ತನ್ನ ಮೊಬೈಲ್‌ನಲ್ಲಿ ಒಂದೇ ಕ್ಲಿಕ್ ಮಾಡಿ ಎಡವಟ್ಟು ಮಾಡಿದ್ದಾನೆ. ಪರಿಣಾಮ ತನ್ನದೇ ಮದುವೆಗೆ ಮುಹೂರ್ತ ಸಮಯ ಕಳೆದು, ಎಲ್ಲರ ಊಟ ಮುಗಿದ ಮೇಲೆ ಮಂಟಪಕ್ಕೆ ಆಗಮಿಸಿದ್ದಾನೆ.
04:37 PM (IST) Apr 30
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. 1947 ರಿಂದ ದೇಶದಲ್ಲಿ ಜಾತಿ ಜನಗಣತಿ ನಡೆದಿಲ್ಲ. ಇದರೊಂದಿಗೆ ಶಿಲ್ಲಾಂಗ್ ನಿಂದ ಸಿಲ್ಚಾರ್ ವರೆಗೆ ಹೈಸ್ಪೀಡ್ ಕಾರಿಡಾರ್ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ.
ಪೂರ್ತಿ ಓದಿ04:31 PM (IST) Apr 30
ʼಅಮೃತಧಾರೆʼ ಧಾರಾವಾಹಿಯಲ್ಲಿ ಜೀವನ್ ತಂದೆ-ತಾಯಿಯನ್ನು ಮನೆಯಿಂದ ಹೊರಹಾಕಿದ್ದಕ್ಕೆ ಗೌತಮ್ ಮತ್ತು ಭೂಮಿ ಮನೆಗೆ ಬಂದು ಬೈದಿದ್ದಾರೆ. ಜೀವನ್‌ನನ್ನು ಅಪರ್ಣಾ ತರಾಟೆಗೆ ತೆಗೆದುಕೊಂಡಿದ್ದು, ವೀಕ್ಷಕರಿಗೆ ಖುಷಿ ನೀಡಿದೆ.
ಪೂರ್ತಿ ಓದಿ