ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹಲವರ ಮೇಲೆ ದಾಳಿ ನಡೆಸಿದೆ. ಆದರೆ, ಬಿಜೆಪಿ ನಾಯಕರ ವಿರುದ್ಧ ಯಾಕೆ ದಾಳಿ ಮಾಡಿಲ್ಲ? ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತಲ್ಲವೇ? ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೀಗ ಇ.ಡಿ. ದಾಳಿ ನಡೆಸಿದ್ದು ಬಿಟ್ ಕಾಯಿನ್ ವಿಚಾರವಾಗಿಯೋ ಅಥವಾ ಬೇರೆ ವಿಚಾರವಾಗಿಯೋ ಎಂಬುವುದು ಗೊತ್ತಿಲ್ಲ. ಈ ಬಗ್ಗೆ ಇ.ಡಿ.ಯವರು ಸ್ಪಷ್ಟವಾಗಿ ಹೇಳಬೇಕು. ಬಿಟ್ ಕಾಯಿನ್ ಸಂಬಂಧಿಸಿ ಟಾರ್ಗೆಟ್ ಮಾಡಿ ಇವರು ದಾಳಿ ಮಾಡುತ್ತಿದ್ದಾರೆ. ಇಂದು ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತು ಎಂದರು.
10:24 PM (IST) Apr 21
Actress Shefali Jariwala Death: ವೈಜ್ಞಾನಿಕತೆ ಎಷ್ಟೇ ಮುಂದುವರೆದರೂ ದೆವ್ವ, ಮಾಟ-ಮಂತ್ರದ ಬಗ್ಗೆ ಆಗಾಗ ಒಂದಿಷ್ಟು ವಿಷಯಗಳು ಕೇಳಿ ಬರುವುದು. ಸೆಲೆಬ್ರಿಟಿಗಳ ಮೇಲೂ ಮಾಟ ಮಂತ್ರ ನಡೆಯುವುದಂತೆ. ಮಹಾರಾಷ್ಟ್ರದ ಭಯಾನಕ ಕಾಡಿಗೆ ಒಂದು ತನಿಖಾ ತಂಡ ಭೇಟಿ ನೀಡಿತು. ಅಲ್ಲಿ ಒಂದಿಷ್ಟು ವಿಷಯ ಬಯಲಾಗಿದೆ.
09:37 PM (IST) Apr 21
Actress Kruttika Ravindra Home Photos: ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದ ಕೃತಿಕಾ ಈಗ ಸಿಲಿಕಾನ್ ಸಿಟಿಯಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದಾರೆ.
07:49 PM (IST) Apr 21
07:43 PM (IST) Apr 21
ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.
07:10 PM (IST) Apr 21
07:09 PM (IST) Apr 21
06:26 PM (IST) Apr 21
06:22 PM (IST) Apr 21
06:08 PM (IST) Apr 21
ನೌಕರರ ಭವಿಷ್ಯ ನಿಧಿ (EPF) ಬಾಕಿಯನ್ನು ಸಕಾಲದಲ್ಲಿ ಜಮೆ ಮಾಡದಿರುವುದು ಗಂಭೀರ ಅಪರಾಧ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪು ನೀಡಿದೆ. ಬಾಕಿ ಹಣವನ್ನು ನಂತರ ಪಾವತಿಸಿದರೂ, ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
05:56 PM (IST) Apr 21
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
05:53 PM (IST) Apr 21
ಇದ್ದಕ್ಕಿದ್ದಂತೆ ನಟ ದರ್ಶನ್ ತೂಗುದೀಪ ಅವರ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರು ಪ್ರತ್ಯಕ್ಷರಾದರು. ಕೆಲ ವರ್ಷಗಳ ಕಾಲ ಅಜ್ಷಾತವಾಸವಾಸದಲ್ಲಿ ಇದ್ದ ಈ ಮ್ಯಾನೇಜರ್ ಏಕಾಏಕಿ ಮಾಧ್ಯಮದ ಮುಂದೆ ಬಂದು, ದರ್ಶನ್ ಅವರನ್ನು ಹೊಗಳಿದ್ದರು. ಇದಕ್ಕೆ ಈಗ ದರ್ಶನ್ ಸಹೋದರ ದಿನಕರ್ ತೂಗುದೀಪ ತಿರುಗೇಟು ಕೊಟ್ಟರು.
05:46 PM (IST) Apr 21
ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ.
05:38 PM (IST) Apr 21
ಬೆಂಗಳೂರಿನ ಅಂಜನಾನಗರದಲ್ಲಿ ಪ್ರೀತಿಯ ಹೆಸರಿನಲ್ಲಿ ಘೋರ ದುರಂತ ಸಂಭವಿಸಿದೆ. 'ವೆಸ್ಟರ್ನ್ ಸ್ಟೈಲ್' ಪ್ರಪೋಸಲ್ ನೆಪದಲ್ಲಿ ಯುವಕ ಕಿರಣ್‌ನನ್ನು ಕೈಕಾಲು ಕಟ್ಟಿ, ಪೆಟ್ರೋಲ್ ಸುರಿದು ಆತನ ಪ್ರೇಯಸಿ ಪ್ರೇಮಾ ಜೀವಂತವಾಗಿ ದಹಿಸಿದ್ದಾಳೆ ಎಂದು ಆರೋಪಿಸಲಾಗಿದೆ.
05:29 PM (IST) Apr 21
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರ ಮಾಡುವೆ, ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭವಾಗಿದೆ. ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
05:14 PM (IST) Apr 21
ಬಿಗ್ ಬಾಸ್ ಶೋ 13 ಸ್ಪರ್ಧಿ, ಕ್ರೀಡಾ ನಿರೂಪಕಿ ಶೆಫಾಲಿ ಬಗ್ಗ ಅವರು ಇನ್ನೂ ಸಿಂಗಲ್ ಆಗಿದ್ದಾರೆ. ಈಗಾಗಲೇ ಮದುವೆ ಆಗಿ ಡಿವೋರ್ಸ್ ತಗೊಂಡಿರೋ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
04:54 PM (IST) Apr 21
ಬೆಂಗಳೂರಿನ ಅಂಜನಾಪುರದಲ್ಲಿ, ಪ್ರೇಯಸಿ ಜೊತೆಗಿನ ಜಗಳದ ನಂತರ ಕಿರಣ್ ಎಂಬ ಯುವಕ ಆಕೆಯ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ. ಯುವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬ್ಯಾಡರಹಳ್ಳಿ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
04:43 PM (IST) Apr 21
04:35 PM (IST) Apr 21
Chicken Pox: ಚಿಕನ್ ಪಾಕ್ಸ್ ಎಂದರೆ ನಿಜಕ್ಕೂ ನರಕ. ಅದರಲ್ಲಿಯೂ ಬೇಸಿಗೆಯಲ್ಲಿ ಚಿಕನ್ ಪಾಕ್ಸ್ ಆದರೆ ಮೈತುಂಬ ಗುಳ್ಳೆಗಳು ಆಗಿರುತ್ತವೆ, ಒಂದು ಕಡೆ ಜ್ವರ, ಇನ್ನೊಂದು ಕಡೆ ಹೊಟ್ಟೆಯಲ್ಲಿ ಸಂಕಟ, ಸುಸ್ತು. ಇದು ಬರದಂತೆ ತಡೆಯಲು ಏನು ಮಾಡಬೇಕು?
04:08 PM (IST) Apr 21
03:01 PM (IST) Apr 21
02:30 PM (IST) Apr 21
01:24 PM (IST) Apr 21
01:17 PM (IST) Apr 21
Bollywood Star Kids: ಬಾಲಿವುಡ್ ಒಂದು ಗ್ಲಾಮರ್ ಪ್ರಪಂಚ. ಇದರ ಆಕರ್ಷಣೆಯಿಂದ ದೂರವಿರುವುದು ಸುಲಭವಲ್ಲ. ಹೀಗಾಗಿಯೇ ಹಲವು ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಬಂದರು. ಆದರೆ ಕೆಲವರಿಗೆ ಈ ಗ್ಲಾಮರ್ ಇಷ್ಟವಾಗಲಿಲ್ಲ, ಅವರು ಬೇರೆ ಕ್ಷೇತ್ರವನ್ನು ಆರಿಸಿಕೊಂಡರು.
12:44 PM (IST) Apr 21
12:43 PM (IST) Apr 21
Actor Darshan Son Vineesh: ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು ಅನ್ನೋ ಮಾತು ಎಲ್ಲರಿಗೂ ಗೊತ್ತಿರೋದೇ. ಆದ್ರೆ ದರ್ಶನ್ ಪುತ್ರ ವಿನೀಶ್ ವಿಚಾರದಲ್ಲಿ ಇದು ಕೊಂಚ ಭಿನ್ನ. ಹುಟ್ಟುತ್ತಲ್ಲೇ ಬಂಗಾರದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದ ದರ್ಶನ್ ಪುತ್ರ, ಥೇಟ್ ಅವರ ಅಪ್ಪನಂತೆಯೇ ಐಶಾರಾಮಿ ಕಾರುಗಳ ಪ್ರಿಯ.
12:34 PM (IST) Apr 21
ಬಿಗ್ಬಾಸ್ 12ರ ಸ್ಪರ್ಧಿ ರಿಷಾ ಗೌಡ, ತಾವು ಶೋಗೆ ಎಂಟ್ರಿ ಕೊಟ್ಟಿದ್ದರ ಹಿಂದಿನ ಕಾರಣವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 11ನೇ ಸೀಸನ್‌ಗೆ ಬಂದಿದ್ದ ಆಫರ್ ನಿರಾಕರಿಸಿದ್ದ ಅವರು, ಪದೇ ಪದೇ ಇಲ್ಲ ಎನ್ನಲಾಗದೆ 12ನೇ ಸೀಸನ್‌ಗೆ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.
12:32 PM (IST) Apr 21
12:13 PM (IST) Apr 21
ಗುಂಡ್ಲುಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಹಿಳಾ ಮೀಸಲು, ಬೆಲೆ ಏರಿಕೆ, ದಲಿತರಿಗೆ ಅನ್ಯಾಯ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
12:13 PM (IST) Apr 21
12:09 PM (IST) Apr 21
12:08 PM (IST) Apr 21
ಮರ್ಯಾದಾ ಹತ್ಯೆಯ ಭೀತಿಯಿಂದ ಯುವತಿಯೊಬ್ಬರು ತನ್ನ ತಂದೆಯಿಂದ ರಕ್ಷಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಲವಂತದ ಮದುವೆಯನ್ನು ವಿರೋಧಿಸಿದ ಕಾರಣ ತಂದೆಯಿಂದ ಜೀವಭಯವಿದೆ ಎಂದು ಆರೋಪಿಸಿದ್ದು, ನ್ಯಾಯಾಲಯವು ಯುವತಿಗೆ ಸೂಕ್ತ ಭದ್ರತೆ ನೀಡುವಂತೆ ವೈಟ್‌ಫೀಲ್ಡ್ ಪೊಲೀಸರಿಗೆ ನಿರ್ದೇಶನ ನೀಡಿದೆ.
11:43 AM (IST) Apr 21
11:43 AM (IST) Apr 21
'ಕರ್ಣ' ಸೀರಿಯಲ್ ಕಿರಣ್ ರಾಜ್ ಮತ್ತು ಭವ್ಯಾ ಗೌಡ ಜೋಡಿ ಜನಪ್ರಿಯವಾಗಿದೆ, ಈ ಹಿಂದೆ 'ಕನ್ನಡತಿ'ಯಲ್ಲಿ ರಂಜಿನಿ ರಾಘವನ್ ಜೊತೆಗಿನ ಕೆಮಿಸ್ಟ್ರಿ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇಬ್ಬರು ನಾಯಕಿಯರಲ್ಲಿ ಯಾರು ಹೆಚ್ಚು ಇಷ್ಟ ಎಂಬ ಪ್ರಶ್ನೆಗೆ, ಕಿರಣ್ ರಾಜ್ ಭಾವನಾತ್ಮಕವಾಗಿ ಸಂಪರ್ಕದ ಬಗ್ಗೆ ಹೇಳಿದ್ದೇನು?
11:39 AM (IST) Apr 21
10:57 AM (IST) Apr 21
ರಾಸಣಗಿ ಬಲಭೀಮಸೇನ ದೇವರಿಗೆ ಅಕ್ಷಯ ತದಿಗೆಯಂದು ಪುರಾತನ ಪದ್ಧತಿಯಂತೆ ಪಾದರಕ್ಷೆ ಸಮರ್ಪಿಸಲಾಯಿತು. ಹರವಾಳ ಗ್ರಾಮದ ಹೇರೂರ ಮನೆತನದವರು 4 ಕಿ.ಮೀ. ಪಾದಯಾತ್ರೆ ಮೂಲಕ ಚಮ್ಮಾವುಗೆಗಳನ್ನು ತಂದು ದೇವರಿಗೆ ಅರ್ಪಿಸಿದರು. ಈ ವಿಶಿಷ್ಟ ಸಂಪ್ರದಾಯವು ಪ್ರತಿ 5 ವರ್ಷಕ್ಕೊಮ್ಮೆ ನಡೆಯುತ್ತದೆ.
10:47 AM (IST) Apr 21
Actor Allu Arjun: ಅಲ್ಲು ಅರ್ಜುನ್ ಹೈದರಾಬಾದ್ ತೊರೆಯಲಿದ್ದಾರೆಯೇ? ಪ್ಯಾನ್ ಇಂಡಿಯಾ ಇಮೇಜ್ ಜೊತೆಗೆ ಬಾಲಿವುಡ್‌ನಿಂದಲೂ ಸಾಲು ಸಾಲು ಆಫರ್‌ಗಳು ಬರುತ್ತಿರುವುದರಿಂದ ಬನ್ನಿ ತಮ್ಮ ಕುಟುಂಬದೊಂದಿಗೆ ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು?
10:00 AM (IST) Apr 21
Andral Ballari road accident: ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ. ಕಾರಿನಲ್ಲಿದ್ದ ಏಕೈಕ ವ್ಯಕ್ತಿಯಾದ ಚಾಲಕನನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
09:57 AM (IST) Apr 21
09:54 AM (IST) Apr 21
ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಐತಿಹಾಸಿಕ ಹೋರಾಟವನ್ನು ಈ ಲೇಖನ ವಿಶ್ಲೇಷಿಸುತ್ತದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯ ಯಶಸ್ಸಿನಿಂದ ಹಿಡಿದು, 'ನಾರಿಶಕ್ತಿ ವಂದನಾ ಕಾಯ್ದೆ'ಯ ಮೂಲಕ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ಉಳಿಸದೆ, ನಿರ್ಣಾಯಕ ಶಕ್ತಿಯಾಗಿ ರೂಪಿಸುವ ದೂರದೃಷ್ಟಿ ಚರ್ಚಿಸುತ್ತದೆ.
09:25 AM (IST) Apr 21
ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಅಪಘಾತದ ರಭಸಕ್ಕೆ ನೂರಾರು ಕೋಳಿಗಳು ಸಹ ಮೃತಪಟ್ಟಿವೆ.