ಪ್ರೀತಿಯ ಎದೆಭಾರ:ಘನಘೋರ ನಿರ್ಧಾರ!

Aug 5, 2018, 7:53 PM IST

ಬೆಂಗಳೂರು(ಆ.5): ಪ್ರೀತಿ ಮಾಯೆ ಹುಷಾರು. ಗೊತ್ತಿದ್ರೂ ಕೂಡ ಪ್ರೀತಿಯಲ್ಲಿ ಬಿದ್ದವಳು ಆಕೆ. ಅವನು ಹ್ಯಾಂಡ್ಸಮ್ ಹಂಕ್ ಈಕೆ ಗಾಡ್ಜಿಯಸ್.. ಈಕೆಗೋ ಇನಿಯನ ಜತೆ 7 ವರ್ಷ ಕಳೆದಿದ್ದೇ ಗೊತ್ತಾಗಿರಲಿಲ್ಲ. ಅವನೇ ಜೀವ . ಅವನೇ ಬದುಕು ಅಂದುಕೊಂಡವಳು ಮದುವೆಯಾದ್ರೂ, ಅವನಿಗಾಗಿ ಗಂಡನನ್ನೇ ಬಿಟ್ಟು ಓಡೋಡಿ ಬಂದಳು. ಆದರೆ  ಅವಳೊಂದು ಅಂದುಕೊಂಡಿದ್ದರೆ ವಿಧಿ ಇನ್ನೊಂದನ್ನೇ ಬಗೆದಿತ್ತು

ಇದೆಂತಾ ಪ್ರೀತಿ ಅಂದುಕೊಂಡ್ರಾ. ಎಂಥವರಿಗಾದ್ರೂ ಒಮ್ಮೆ ಆಶ್ಚರ್ಯ ತರಿಸುವಂತ ಕತೆ ಇದು. ಪ್ರೀತಿಸಿದವನಿಗಾಗಿ ತಾಳಿಕಟ್ಟಿದವನನ್ನೇ ಬಿಟ್ಟು ಬಂದಿದ್ದಾಳೆ ಅಂದರೆ ವಿಚಿತ್ರ ಅನಿಸುತ್ತೆ. ಅಂದಹಾಗೆ ಅಂದುಕೊಂಡಂತೆ ಇನಿಯನನ್ನ ಸೇರಲು ಗಂಡನನ್ನು ಬಿಟ್ಟು ಬಂದವಳು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕಾಗಿ?.

ಈ ಕುರಿತು ಪೂಣರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ..