ಕಪ್ಪು ಬ್ಯಾಗ್ ರಹಸ್ಯ ಬಾಯ್ಬಿಟ್ಟ ಟೈಪಿಸ್ಟ್ ಮೋಹನ್‌; ಸಚಿವರ ಬಗ್ಗೆ ಸ್ಫೋಟಕ ಮಾಹಿತಿ!

Jan 11, 2019, 3:29 PM IST

ವಿಧಾನಸೌಧದಲ್ಲಿ 25 ಲಕ್ಷ ರೂ. ಹಣದೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕ, ಟೈಪಿಸ್ಟ್ ಮೋಹನ್ ತನಿಖಾಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಕಪ್ಪು ಬ್ಯಾಗ್‌ನಲ್ಲಿದ್ದ ಹಣದ ರಹಸ್ಯವನ್ನು ಪೊಲೀಸರ ಮುಂದೆ ಇಂಚಿಂಚು ವಿವರಿಸಿದ್ದಾನೆ. ಇಲ್ಲಿದೆ ಡೀಟೆಲ್ಸ್...