Oct 11, 2018, 11:49 AM IST
ವೆಸ್ಟ್ಇಂಡೀಸ್ ಸರಣಿ ನಡುವೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಸರಣಿಗೆ ತಯಾರಾಗುತ್ತಿದೆ. ಆಸಿಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಸಂಭಾವ್ಯ ಪಟ್ಟಿ ರೆಡೆಯಾಗಿದೆ. ಬಿಸಿಸಿಐ ಅಂತಿಮಗೊಳಿಸಿರುವ ಈ ಪಟ್ಟಿಯಲ್ಲಿ ಒರ್ವ ಕನ್ನಡಿಗ ಸೇರಿದಂತೆ ಮೂವರು ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆ. ತಂಡಕ್ಕೆ ಪಾದಾರ್ಪಣೆ ಮಾಡೋ ಆ ಮೂವರು ಯಾರು? ಇಲ್ಲಿದೆ.