ಫಿಫಾ ಕ್ವಾಟರ್ ಫೈನಲ್ ಪ್ರವೇಶಿಸಿದ ರಷ್ಯಾ ಬಗ್ಗೆ ಒಂದಿಷ್ಟು

Jul 2, 2018, 5:37 PM IST

1991ರಲ್ಲಿ ಸೋವಿಯಟ್ ಯೂನಿಯನ್ ಪತನದ ಬಳಿಕ ಅತಿಥೇಯ ರಷ್ಯಾ ಇದೇ ಮೊದಲ ಬಾರಿಗೆ ಕ್ವಾಟರ್ಸ್ ಫೈನಲ್ ಹಂತವನ್ನು ತಲುಪಿದೆ. ಸ್ಪೇನ್ ವಿರುದ್ಧ ನಡೆದ ನಾಕೌಟ್ ಪಂದ್ಯದಲ್ಲಿ ರಷ್ಯಾ ರೋಚಕ ಜಯಗಳಿಸಿದೆ.