ಕೆ.ಎಲ್.ರಾಹುಲ್ ಪರ ಬ್ಯಾಟ್ ಬೀಸಿದ ಟ್ವಿಟರಿಗರು!

By Web DeskFirst Published Mar 13, 2019, 6:54 PM IST
Highlights

ಆಸ್ಟ್ರೇಲಿಯಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 2 ಬದಲಾವಣೆ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಕೆ.ಎಲ್.ರಾಹುಲ್ ಕೈಬಿಟ್ಟಿರುವ ನಿರ್ಧಾರಕ್ಕೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ(ಮಾ.13): ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಿಂದ ಕನ್ನಡಿಗ ಕೆ.ಎಲ್.ರಾಹುಲ್ ಹೊರಗಿಟ್ಟಿರೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಾಯಕ ವಿರಾಟ್ ಕೊಹ್ಲಿ ನಿರ್ಧಾರಗಳಿಂದ ಕ್ರಿಕೆಟಿಗರ ಕರಿಯರ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

ಅಂತಿಮ ಏಕದಿನ ಪಂದ್ಯದಿಂದ ಕೆ.ಎಲ್.ರಾಹುಲ್ ಹಾಗೂ ಯಜುವೇಂದ್ರ ಚಹಾಲ್ ಬದಲು ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿಗೆ ಅವಾಕಾಶ ನೀಡಿದ್ದಾರೆ. ಒಂದು ಪಂದ್ಯದಲ್ಲಿ ಅವಕಾಶ ನೀಡಿ ಮುಂದಿನ ಪಂದ್ಯದಲ್ಲೇ ವಿಶ್ರಾಂತಿ ನೀಡಿದರೆ ಸ್ಥಿರ ಪ್ರದರ್ಶನ ನೀಡಲು ಹೇಗೆ ಸಾಧ್ಯ ಎಂದು ಟ್ವಿಟರಿಗರು ಸಿಡಿದೆದ್ದಿದ್ದಾರೆ.

 

Shouldn't KL Rahul be given more chances if he is being looked as a 3rd opener?

— Madhav katyal (@Madhav_Katyal)

 

Again KL Rahul Misses out.. this is why no one sustains with the Kohli decision.. definitely should have given a chance to Rahul 🤨

— Deepak Reddy (@DeepuPJ4)

 

KL Rahul dumped after just one game !! Well, he just gets to play 1 ODI match every 6 months. This is simply ridiculous

— Ramachandra.M/ ರಾಮಚಂದ್ರ.ಎಮ್ (@nanuramu)

 


Interesting to see Vijay Shankar at no. 4 but feel for kl Rahul should have got another opportunity

— JatinArora:HISAR (@JatinaroraH)

 

KL Rahul dropped again ?? How much good will that do to his confidence ??

— Affanzain Junaidi (@AffanzainJunaid)

 

ground is small and flat and we are playing with Jadeja, why ?, he can't bat and can't take wickets he's only good in fielding, chahal should've been in this match, i don't remember when did KL Rahul play three odi continously

— Amar Rana 🏏 (@amar_tilakrana)

 

Here's the Playing XI for pic.twitter.com/D60E9kZQXj

— BCCI (@BCCI)

 

Why you people play jokes about Kl Rahul. He can't bat at 4. Team gave chances in 4 position and you can check his stats at 4.

— Saikrishna V 🇮🇳 (@Sai_Tweets_)

 

click me!