ಕರ್ನಾಟಕ ಚಲನಚಿತ್ರ ಕಪ್-ಟೂರ್ನಿ ಆರಂಭಗೊಂಡಿದ್ದು ಹೇಗೆ?

Sep 8, 2018, 10:41 PM IST

ಕಿಚ್ಚ ಸುದೀಪ್ ಆಯೋಜನೆಯ 2018 ಕರ್ನಾಟಕ ಚಲನ ಚಿತ್ರ ಕಪ್ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಮೊದಲ ದಿನದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ತಂಡಗಳು ಅದ್ಬುತ ಪ್ರದರ್ಶನ ನೀಡಿದೆ. ಈ ಕೆಸಿಸಿ ಟೂರ್ನಿ ಕುರಿತು ಫ್ರಾಂಚೈಸಿ ಮಾಲೀಕರು ಹೇಳೋದೇನು? ಇಲ್ಲಿದೆ ನೋಡಿ.