ಫಿಫಾ 2018 | ನೈಜೀರಿಯಾ ಮಣಿಸದಿದ್ದರೆ ಅರ್ಜೆಂಟೀನಾ ಹೊರಕ್ಕೆ; ಹೀಗಿದೆ ಬಲಾಬಲ

Jun 25, 2018, 8:39 PM IST

ಮಂಗಳವಾರ [ಜೂ.26] ನೈಜೀರಿಯಾ ವಿರುದ್ಧ ನಡೆಯುವ ಪಂದ್ಯದಲ್ಲಿ ಒಂದು ವೇಳೆ ಫುಟ್ಬಾಲ್ ದೈತ್ಯ ತಂಡ ಅರ್ಜೆಂಟೀನಾ ಸೋತರೆ, ಟೂರ್ನಿಯಿಂದಲೇ ಹೊರಬೀಳಲಿದೆ. ಹೇಗಿದೆ ಈ 2 ತಂಡಗಳ ಬಲಾಬಲ ನೋಡೋಣ ಈ ವಿಡಿಯೋನಲ್ಲಿ...