ನೈಜೀರಿಯಾ ತಂಡದ ಬಲಾಬಲ ಹೇಗಿದೆ..?

Jun 23, 2018, 8:14 PM IST

ಈಗಾಗಲೇ ಐಸ್’ಲ್ಯಾಂಡ್ ವಿರುದ್ಧ 2-0 ಗೋಲುಗಳಿಂದ ಭರ್ಜರಿ ಜಯಸಾಧಿಸಿದ್ದು ಮುಂದಿನ ಪಂದ್ಯದಲ್ಲೂ ಗೆಲುವಿನ ನಾಗಾಲೋಟಾ ಮುಂದುವರೆಸುತ್ತಾ..? ತಂಡದ ಕಾಂಬಿನೇಷನ್ ಹೇಗಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ..