ಫಿಫಾ ವಿಶ್ವಕಪ್ 2018: ರಷ್ಯಾದ ಲಝ್ನಿಕಿ ಕ್ರೀಡಾಂಗಣದ ವಿಶೇಷತೆ ಏನು?

Jun 10, 2018, 6:02 PM IST

ಫಿಫಾ ವಿಶ್ವಕಪ್ ಟೂರ್ನಿಗೆ ರಷ್ಯಾ ಸಕಲ ರೀತಿಯಲ್ಲೂ ಸಜ್ಜಾಗಿದೆ. ಉದ್ಘಾಟನಾ ಪಂದ್ಯ, ಫೈನಲ್ ಪಂದ್ಯ ಸೇರಿದಂತೆ 7 ಪಂದ್ಯಗಳಿಗೆ ಅತಿಥ್ಯವಹಿಸಿದ ಲಝ್‌ನಿಕಿ ಕ್ರೀಡಾಂಗಣದ ವಿಶೇಷತೆ ಏನು? ಇಲ್ಲಿದೆ ನೋಡಿ.

(ರಷ್ಯಾದಲ್ಲಿ ನಡೆಯಲಿರುವ 2018ನೇ ಸಾಲಿನ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನ ಇಡೀ ಜಗತ್ತೇ ಎದುರುನೋಡುತ್ತಿದೆ. ಫಿಫಾ ವಿಶ್ವಕಪ್ ಪಂದ್ಯಗಳ ವರದಿಯ ಜೊತೆಗೆ ಎಕ್ಸ್‌ಕ್ಲೂಸೀವ್ ವಿಡೀಯೋಗಳನ್ನ ಕನ್ನಡ ವೆಬ್‌ಸೈಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುವರ್ಣ ನ್ಯೂಸ್ ನಿಮ್ಮ ಮುಂದಿಡಲಿದೆ.  ಫಿಫಾ ವಿಶ್ವಕಪ್ ಪಂದ್ಯಗಳ ರೋಚಕ ಮಾಹಿತಿಗಾಗಿ ಸುವರ್ಣ ನ್ಯೂಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.)