ಬ್ರೆಜಿಲ್ ತಂಡಕ್ಕೆ ಅಭೂತಪೂರ್ವ ಸ್ವಾಗತ ಕೋರಿದ ಫ್ಯಾನ್ಸ್

Jul 1, 2018, 8:20 PM IST

ಮೆಕ್ಸಿಕೋ ವಿರುದ್ಧದ ನಾಕೌಟ್ ಪಂದ್ಯಕ್ಕಾಗಿ ಹೊಟೆಲ್‌ಗೆ ಆಗಮಿಸಿದ ಬ್ರೆಜಿಲ್ ತಂಡಕ್ಕೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದರು. ಬ್ರೆಜಿಲ್ ತಂಡವನ್ನ ಅಭಿಮಾನಿಗಳು ವೆಲ್‌ಕಮ್ ಮಾಡಿದ್ದು ಹೇಗೆ? ಇಲ್ಲಿದೆ ವೀಡಿಯೋ.