ರಷ್ಯಾ ಮ್ಯೂಸಿಯಂಗೂ ಕಾಲಿಟ್ಟಿತು ಫುಟ್ಬಾಲ್ ಫೀವರ್

Jun 27, 2018, 8:23 PM IST

ಫಿಫಾ ವಿಶ್ವಕಪ್ ಟೂರ್ನಿಯಿಂದಾಗಿ ಆತಿಥ್ಯವಹಿಸಿರುವ ರಷ್ಯಾ ಮದುವಣ ಗಿತ್ತಿಯಂತೆ ಸಿಗಾರಗೊಂಡಿದೆ. ಹೊಟೆಲ್, ಮಾಲ್, ಮ್ಯೂಸಿಯಂ, ಎಲ್ಲೇ ಹೋದರು ಫಿಫಾ ವಿಶ್ವಕಪ್ ಫೀವರ್ ಕಾಣಸಿಗಲಿದೆ. ರಷ್ಯಾದ ಫಿಫಾ ವಿಶ್ವಕಪ್ ಫೀವರ್ ಕುರಿತು ವಿಡೀಯೋ ಇಲ್ಲಿದೆ.