ಕೋಸ್ಟರಿಕಾ ಮಣಿಸಿದ ಬೆನ್ನಲ್ಲೇ ಮುಗಿಲು ಮುಟ್ಟಿದ ಬ್ರೆಜಿಲ್ ಅಭಿಮಾನಿಗಳ ಸಂಭ್ರಮ

Jun 23, 2018, 7:46 PM IST

ಕೋಸ್ಟರಿಕಾ ವಿರುದ್ಧ 2-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದ ಬ್ರೆಜಿಲ್ ಆಟವನ್ನು ಕಣ್ತುಂಬಿಕೊಂಡ ಸಾಂಬಾ ನಾಡಿನ ಫುಟ್ಬಾಲ್ ಅಭಿಮಾನಿಗಳು ಮೈದಾನದಾಚೆ ಸಂಭ್ರಮ ಹಂಚಿಕೊಂಡಿದ್ದು ಹೀಗೆ...