ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ಅಭಿಮಾನಿಗಳ ಬಿಯರ್ ಡ್ಯಾನ್ಸ್ ಹೇಗಿದೆ?

Jun 26, 2018, 7:26 PM IST

ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಆಸ್ಟ್ರೇಲಿಯಾ ಹಾಗೂ ಪೆರು ತಂಡ ಹೋರಾಟ ನಡೆಸಲಿದೆ. ಪಂದ್ಯಕ್ಕೂ ಮುನ್ನ ಆಸಿಸ್ ಅಭಿಮಾನಿಗಳು ಬಿಯರ್ ಸ್ನೇಕ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯಾ ಅಭಿಮಾನಿಗಳು ಬಿಯರ್ ಸ್ನೇಕ್ ಡ್ಯಾನ್ಸ್ ಇಲ್ಲಿದೆ.