ಮೈತ್ರಿಯಲ್ಲಿ ಆಲ್ ಈಸ್ ನಾಟ್ ವೆಲ್! ದೇವೇಗೌಡ್ರಿಗೂ ಶುರುವಾಯ್ತು ಆತಂಕ?

Jan 13, 2019, 12:01 PM IST

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಭಿನ್ನಾಭಿಪ್ರಾಯಗಳು ಹೊಗೆಯಾಡಲಾರಂಭಿಸಿದೆ. ಮೈತ್ರಿಪಾಳೆಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುವುದಕ್ಕೆ ದಳಪತಿ ಎಚ್.ಡಿ. ದೇವೇಗೌಡರ ಈ ನಡೆಯಿಂದ ಇದೀಗ ಸ್ಪಷ್ಟವಾಗಿದೆ. ದೇವೇಗೌಡರ ಮಾತು, ಕಾಂಗ್ರೆಸ್ ಪಾಳೆಯದಲ್ಲೂ ಆತಂಕಕ್ಕೆ ಕಾರಣವಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...