ಎಚ್‌ಡಿಕೆಗೆ ಹೊಸ ’ಬಿರುದು’ ನೀಡಿದ ಸಿ.ಟಿ. ರವಿ!

Feb 2, 2019, 5:23 PM IST

ರವಿ ಪೂಜಾರಿ ಬಂಧನದ ವಿಚಾರವಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ಎಚ್‌ಡಿಕೆ ವಿರುದ್ಧ ಟ್ವೀಟರ್‌ನಲ್ಲಿ ದಾಳಿ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ ಹೊಸ ಬಿರುದನ್ನು ಕೊಟ್ಟಿದ್ದಾರೆ. ಏನದು? ಇಲ್ಲಿದೆ ಫುಲ್ ಡೀಟೆಲ್ಸ್...