ಸಾಲ ಮನ್ನಾ ಮಾಡದಿದ್ದಲ್ಲಿ ರಾಜೀನಾಮೆ ನೀಡುತ್ತೇನೆ : ಸಿಎಂ ಕುಮಾರಸ್ವಾಮಿ

May 27, 2018, 2:49 PM IST

ಈ ಕೆಲಸ ನನ್ನಿಂದ ಆಗದಿದ್ದಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ  ಕುಮಾರಸ್ವಾಮಿ ಹೇಳಿದ್ದಾರೆ.