ಮೆಗಾ ಫೈಟ್: ರಾಜಕಾರಣಿಗಳಿಗೆ ವಿದ್ಯಾಭ್ಯಾಸ ಎಷ್ಟಿರಬೇಕು?

Jun 19, 2018, 5:48 PM IST

ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಹೈವೋಲ್ಟೇಜ್ ಚರ್ಚೆ | ಮಂತ್ರಿ ಆಗುವವರಿಗೆ ಶಿಕ್ಷಣ ಬೇಕಾ? ಬೇಡವೋ? |  ಸಚಿವ ಆಗುವವರಿಗೆ ಶಿಕ್ಷಣಕ್ಕಿಂತ ನುಭವ ಮುಖ್ಯವೇ? ಶಿಕ್ಷಣ, ಅನುಭವ, ಕಾಮನ್ ಸೆನ್ಸ್- ಇದರಲ್ಲಿ ಯಾವುದು ಮುಖ್ಯ?  ನೋಡಿ ಮೆಗಾ ಫೈಟ್‌ನಲ್ಲಿ....