ಕೈಗೆ ಮತ ಹಾಕಿದ ಫೋಟೋ ವೈರಲ್

Nov 3, 2018, 12:07 PM IST

ಬಳ್ಳಾರಿ ಲೋಕಸಭಾ ಚುನಾವಣೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ ಮತ ಹಾಕಿರುವ ಫೋಟೋ ಕ್ಲಿಕ್ಕಿಸಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಮತದಾರ! ನೋಡಿ ವೀಡಿಯೋ.