Nov 21, 2018, 4:23 PM IST
ಸ್ಯಾಂಡಲ್ ವುಡ್, ಬಾಲಿವುಡ್ ಬಳಿಕ ಇದೀಗ ಮೀ ಟೂ ಆರೋಪ ಸ್ವಾಮೀಜಿಯೋರ್ವರ ಮೇಲೆ ಎದುರಾಗಿದೆ. ಭಕ್ತೆಯೇ ಸ್ವಾಮೀಜಿ ಮೇಲೆ ಕಿರುಕುಳ ಆರೋಪ ಮಾಡಿದ್ದಾರೆ. ಒಂಟಿಯಾಗಿ ಬರುವಂತೆ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಹೇಳುತ್ತಿದ್ದರು. ಕೆಲಸ ಕೊಡಿಸುವ ಭರವಸೆಯಿಂದ ಮಠಕ್ಕೆ ಕರೆಯುತ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.