Oct 8, 2018, 6:25 PM IST
ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಿಸಿಲಾದ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ. ಹೈಕೋರ್ಟ್ ಸೂಚನೆ ಮೇರೆಗೆ ಡಿಕೆಶಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಆದರೀಗ ಈ ಕೇಸ್ನ ದುರುದಾರ ಹೇಳೋದೇ ಬೇರೆ! ಏನಿದು ಟ್ವಿಸ್ಟ್? ಇಲ್ಲಿದೆ ವಿವರ...