ಬೆಂಗಳೂರಿನಲ್ಲಿ ರಾಮಮಂದಿರ ಕಟ್ಟಲು ಸಿದ್ಧತೆ?

Nov 5, 2018, 9:44 PM IST

ಇದೀಗ ಒಂದು ತಂಡವು ಬೆಂಗಳೂರಿನಲ್ಲಿ ರಾಮಮಂದಿರ ಕಟ್ಟಲು ಸಿದ್ಧತೆ ನಡೆಸಿದೆ. ಸಿಲಿಕಾನ್ ಸಿಟಿಯಲ್ಲಿ ರಾಮ ಮಂದಿರ ಕಟ್ಟಲು ಒಂದು ಟೀಂ ಮುಂದಾಗಿದ್ದು, ತಾನು ಕೂಡಾ ಅದರ ಜೊತೆಗೆ ಚರ್ಚೆ ಮಾಡುವುದಾಗಿ ಮಾಜಿ ಡಿಸಿಎಂ ಆರ್. ಆಶೋಕ್ ತಿಳಿಸಿದ್ದಾರೆ.