NEWS

19ನೇ ತಾರೀಖಿನಿಂದ ಜನಾರ್ದನ ರೆಡ್ಡಿಗೆ ರಾಜಯೋಗ! ಏನಿದರ ಮರ್ಮ?

16, Nov 2018, 9:32 PM IST

ಆ್ಯಂಬಿಡೆಂಟ್ ಪ್ರಕರಣದಲ್ಲಿ ಬೇಸತ್ತು ಹೋಗಿರುವ ಜನಾರ್ದನ ರೆಡ್ಡಿಗೆ ಸಂತೋಷದ ಸುದ್ದಿಯಿದೆ. ಇದೇ ನ.19ರ ಬಳಿಕ ಬಳ್ಳಾರಿಯ ಗಣಿಧಣಿ ರೆಡ್ಡಿಗೆ ರಾಜಯೋಗ ಬರುತ್ತಂತೆ. ರೆಡ್ಡಿಗೆ ರಾಜಯೋಗ ಹೇಗೆಂಬ ಕುತೂಹಲವೇ? ಹಾಗಾದ್ರೆ ಈ ಸ್ಟೋರಿ ನೋಡಿ..