ಬಿಜೆಪಿ ‘ಲೋಕ’ ಕಾರ್ಯಾಗಾರಕ್ಕೆ ಸಂಸದ ರಾಜೀವ್ ಚಾಲನೆ

Sep 22, 2018, 4:37 PM IST

ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸಾಧನೆಗಳ ಮೂಲಕ ಮತಬೇಟೆಗೆ ರಾಜ್ಯ ಬಿಜೆಪಿ ಸಜ್ಜಾಗುತ್ತಿದೆ. ಈ ಸಂಬಂಧ ಹಲವು ಕಾರ್ಯಕ್ರಮಗಳಿಗೆ ಇಂದು ಸಂಸದ ರಾಜೀವ್ ಚಂದ್ರಶೇಖರ್  ಚಾಲನೆ ನೀಡಿದ್ದಾರೆ.