‘ಫ್ಯಾಮಿಲಿ ಪಾಲಿಟಿಕ್ಸ್‌’ಗೆ ಜೈ; ಎಲ್ಲಾ ಪಕ್ಷಗಳಿಂದ ಕುಟುಂಬ ಸದಸ್ಯರಿಗೆ ಮಣೆ!

Oct 8, 2018, 5:17 PM IST

3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಪ್ರಕಟವಾಗುತ್ತಿದ್ದಂತೆ ಟಿಕೆಟ್ ಲೆಕ್ಕಾಚಾರ ಬಿರುಸುಗೊಂಡಿದೆ. ಆದರೆ ಎಲ್ಲಾ ಪಕ್ಷಗಳೂ ರಾಜಕಾರಣದಲ್ಲಿ ತಮ್ಮ ಕುಟುಂಬದ ಹಿತಾಸ್ಕತಿ ಕಾಪಾಡಲು ಮುಂದಾಗಿವೆ. ಉಪ-ಚುನಾವಣೆಗೆ ಫ್ಯಾಮಿಲಿ ಪಾಲಿಟಿಕ್ಸ್ ಹೇಗಿದೆ? ಇಲ್ಲಿದೆ ವಿವರ...