ಏನಿದು ವಾರ್ಷಿಕ ಸಕ್ಕರೆ ರೋಗ? ಕಬ್ಬಿನ ಕಾಯಿಲೆಯ ಕಂಪ್ಲೀಟ್ ಡೀಟೆಲ್ಸ್

Nov 22, 2018, 2:11 PM IST

ರಾಜ್ಯದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರಕ್ಕೆ ಪ್ರತಿ ವರ್ಷ ಕಾಡುವ ಸಮಸ್ಯೆಯೇ ಕಬ್ಬಿನ ಕಾಯಿಲೆ ಎಂದರೆ ತಪ್ಪಾಗಲಾರದು.  ಕಳೆದ ಕೆಲದಿನಗಳಿಂದ ರಾಜ್ಯದಲ್ಲೆಲ್ಲಾ ಈ ಸಮಸ್ಯೆಯದ್ದೇ ಚರ್ಚೆ. ರೈತರ ಪ್ರತಿಭಟನೆ ಒಂದೆಡೆಯಾದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ವಾದ ಇನ್ನೊಂದೆಡೆ. ಇವರಿಬ್ಬರ ನಡುವೆ ಸರ್ಕಾರದ ಕಸರತ್ತುಗಳು. ಏನಿದು ಸಮಸ್ಯೆ? ಏನಿದರ ಪರಿಹಾರ? ಇಲ್ಲಿದೆ ಸಮಗ್ರ ಮಾಹಿತಿ...