Sep 23, 2018, 4:37 PM IST
ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರು ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಆರೋಪಿ 4 ಮಂದಿ ಆರೋಪಿಗಳಿದ್ದಾರೆ. ದುನಿಯಾ ವಿಜಯ್ ಆರೋಪಿ ನಂ.2 ಆಗಿದ್ದಾರೆ. ಲಿಸ್ಟ್ನಲ್ಲಿರುವ ಮತ್ತಿತರು ಯಾರ್ಯಾರು ನೋಢೋಣ ಈ ಸ್ಟೋರಿಯಲ್ಲಿ..