#MeToo ಶೃತಿ ಹರಿಹರನ್‌ ಕೊರಳಿಗೆ ಹೊಸ ಸಂಕಷ್ಟ!

Oct 26, 2018, 6:42 PM IST

ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ಮಾಡಿರುವ ಶೃತಿ ಹರಿಹರನ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಶೃತಿ ವಿರುದ್ಧ ಬೆಂಗಳೂರು ಸಿಸಿಬಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ. ಏನಿದು ಹೊಸ ದೂರು? ಯಾರಿಂದ ದೂರು? ಇಲ್ಲಿದೆ ಫುಲ್ ಡೀಟೆಲ್ಸ್...