ಮಧ್ಯರಾತ್ರಿ 3 ಗಂಟೆಗೆ ಜೈಲು ಸಿಬ್ಬಂದಿಗೆ ನಟ ದುನಿಯಾ ವಿಜಿ ಕೇಳಿದ್ದೇನು?

Sep 24, 2018, 1:30 PM IST

ಮಾರುತಿ ಗೌಡ ಎಂಬಾತನ ಪಹರಣ ನಡೆಸಿ, ಹಲ್ಲೆ ಮಾಡಿರುವ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯನ್ನು ನಲಪಾಡ್ ಮೊಹಮ್ಮದ್ ಹಾಗೂ ಸಹಚರರನ್ನು ಇರಿಸಲಾಗಿದ್ದ ಬ್ಯಾರಕ್‌ನಲ್ಲೇ ಇರಿಸಲಾಗಿದೆ. ಜೈಲಿನಲ್ಲಿ ವಿಜಯ್ & ಟೀಂ ಏನೇನ್ಮಾಡಿದ್ರು? ಇಲ್ಲಿದೆ ವಿವರ...