ಸುವರ್ಣ ಆರೋಗ್ಯಕ್ಕೆ ಸುವರ್ಣ ಯೋಗ: ವಿಶೇಷ ಕಾರ್ಯಕ್ರಮ..!

Jun 21, 2018, 2:51 PM IST

ಬೆಂಗಳೂರು(ಜೂ.21): ಇಂದು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗದ ಮಹತ್ವವನ್ನು ಅರಿತಿರುವ ಜಗತ್ತು, ಆರೋಗ್ಯ ಸಮತೋಲನಕ್ಕಾಗಿ ಯೋಗವನ್ನು ಅಪ್ಪಿಕೊಂಡಿದೆ.

ಯೋಗದ ಮಹತ್ವ ಕುರಿತು ಇಂದು ಸುವರ್ಣನ್ಯೂಸ್ ನಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮ ‘ಸುವರ್ಣ ಯೋಗ’ದ ಸಂಪೂರ್ಣ ವಿಡಿಯೋ ನಿಮಗಾಗಿ..