ಸಿದ್ದು ಹೇಳಿದ ಸಿಗರೇಟ್ ಕತೆ : ಬೆಚ್ಚಿ ಬೀಳಿಸುವ ಸ್ಟೋರಿ ಇದು

Sep 30, 2018, 7:55 PM IST

ಮೈಸೂರಿನಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ಗಳ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವ್ರು, ವಿದೇಶದಿಂದ ನನ್ನ ಸ್ನೇಹಿತರು ವೆರೈಟಿ ಸಿಗರೇಟ್ ತಂದು ಕೊಟ್ಟಿದ್ರು. ಅಷ್ಟನ್ನೂ ಸೇದಿಬಿಟ್ಟೆ, ಆದರೆ ಮರುಕ್ಷಣವೇ ಇಷ್ಟೊಂದು ಸಿಗರೇಟ್ ಸೇದುಬಿಟ್ಟೆನಲ್ಲ ಎಂದು ಬೇಜಾರಾಯ್ತು.