ನಡೆದಾಡುವ ದೇವರ ಶಿವೈಕ್ಯದ ಕತೆಯ ರಹಸ್ಯ!

Jan 23, 2019, 10:41 PM IST

ನಾವು ಯಾರು ದೇವರನ್ನ ನೋಡಿಲ್ಲ. ದೇವರು ಹೇಗಿದ್ದಾನೆ ಅನ್ನೋದು ನಮಗೆ ಗೊತ್ತಿಲ್ಲ. ಆದರೆ ನಮ್ಮ ಕಣ್ಣೆದೆರುಲ್ಲಿ ದೇವರನ್ನೇ ನಾಚಿಸುವ ರೀತಿಯಲ್ಲಿ ಬಾಳಿದ್ದು, ಜನರ ಬಾಳು ಬೆಳಗಿದ್ದು ಸಿದ್ಧಗಂಗೆಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ. ನಡೆದಾಡುವ ದೇವರು ಶಿವ ಸಾನಿಧ್ಯ ಸೇರಿದ್ದಾರೆ. ಈ ಶಿವೈಕ್ಯದ ಕತೆಯ ರಹಸ್ಯ ಸಂಗತಿ ಇಲ್ಲಿದೆ ನೋಡಿ