ಮೈಸೂರು ಬೆಚ್ಚಿಬೀಳುವ ಸುದ್ದಿ! ವಿಶ್ವವಿಖ್ಯಾತ ಅರಮನೆಯ ಭದ್ರತೆಗೆ ಮತ್ತೆ ಗಂಡಾಂತರ..?

Jul 1, 2018, 1:02 PM IST

ಮೈಸೂರಿಗರು ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ. ವಿಶ್ವವಿಖ್ಯಾತ ಮೈಸೂರು ಅರಮನೆಯ ಭದ್ರತೆಗೆ ಗಂಡಾಂತರ ಬಂದಿದೆಯ ಎಂಬ ಅನುಮಾನ ಮೂಡಿದೆ. ಅರಮನೆ ಒಳಗೆ ರಹಸ್ಯವಾಗಿ ಏನೇನು ನಡೆಯುತ್ತಿದೆ ಎಂಬುವುದು ಇದೀಗ ಬಹಿರಂಗವಾಗಿದೆ.