’ ಡ್ರೆಸ್’ಕೋಡ್ ಬಗ್ಗೆ ಚಿಂತೆ ಬೇಡ; ಸೀರೆಯಲ್ಲೇ ಫಿಟ್’ನೆಸ್ ತೋರಿಸಿ’

Jun 24, 2018, 10:37 AM IST

ಮಹಿಳೆಯರಿಗಾಗಿಯೇ ಇಂದು ಸೀರೆ ಮ್ಯಾರಾಥಾನನ್ನು ಮಲ್ಲೇಶ್ವರಂನಲ್ಲಿಂದು ಆಯೋಜಿಸಲಾಗಿದೆ. ಹಿರಿಯ ನಟಿ ಗಿರಿಜಾ ಲೋಕೇಶ್ ಮ್ಯಾರಾಥಾನ್’ಗೆ ಚಾಲನೆ ನೀಡಿದರು. ನೂರಾರು ಮಹಿಳೆಯರು ಮ್ಯಾರಾಥಾನ್’ನಲ್ಲಿ ಭಾಗವಹಿಸಿದರು.