ಮೋದಿ ಕನ್ನಡ ಮಾತಿಗೆ ರೈತ ಮಹಿಳೆಗೆ ಅಚ್ಚರಿ

Jun 20, 2018, 3:43 PM IST

  • ಮಂಡ್ಯದ ರೈತ ಮಹಿಳೆ ಜೊತೆ ಕನ್ನಡದಲ್ಲಿ ಮಾತನಾಡಿದ ಮೋದಿ
  • 'ಅಮ್ಮ ಹೇಗಿದ್ದೀರಿ' ಎಂದಾಗ ರೈತ ಮಹಿಳೆ ಕಮಲಮ್ಮಗೆ ಅಚ್ಚರಿ
  • ಕಮಲಮ್ಮನ ಕೃಷಿ ಸಾಧನೆ ಬಗ್ಗೆ ಪ್ರಧಾನಿ ಮೆಚ್ಚುಗೆ