ಮತದಾನದಿಂದ ಹಿಂತಿರುಗುತ್ತಿದ್ದಾಗ ಹೃದಯಾಘಾತದಿಂದ ವೃದ್ಧೆ ಸಾವು

Nov 3, 2018, 4:47 PM IST

ಶಿವಮೊಗ್ಗ (ನ. 03): ಮತದಾನ ಮಾಡಿ ಹಿಂತಿರುಗುತ್ತಿದ್ದಾಗ ವೃದ್ದೆಯೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಸಾಗರದ ಶ್ರೀಗಂಧ ಕಾಂಪ್ಲೆಕ್ಸ್ ಬಳಿ ನಡೆದಿದೆ.