ದುನಿಯಾ ವಿಜಯ್ ಗೆ ಮತ್ತೇ ಜಾಮೀನು ಸಿಗಲಿಲ್ಲ

Sep 27, 2018, 8:12 PM IST

ಹಲ್ಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಸೆರೆಮನೆಯಲ್ಲಿರುವ ನಟ ದುನಿಯಾ ವಿಜಯ್ ಮತ್ತು ಸಹಚರರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮತ್ತೆ ಜಾಮೀನು ದೊರೆಯಲಿಲ್ಲ. ಆರೋಪಿ ಪರ ವಕೀಲರು ತೀರ್ಪಿನ ಪ್ರತಿ ಪಡೆದು ಸೆಷನ್ಸ್ ಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.