ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ, ಕೆಲವೆ ಕೆಲವು ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಇದೀಗ ಚುನಾವಣೆ ಮುಗಿದು, ತುಸು ಬಿಡುವಾಗಿರುವ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ, ಮತದಾರ ಪ್ರಭುಗಳನ್ನು ವಂದಿಸುತ್ತಾರೆ. ಹಾಗೆ ಹೋದಾಗ ಶ್ರೀರಾಮುಲು ಕಂಡಿದ್ದು ಹೀಗೆ....