ಸಿಎಂ ಹೇಳಿಕೆ ಬಳಿಕವೂ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ!

Jul 26, 2018, 10:43 PM IST

ಸಿಎಂ ಹೇಳಿಕೆ ಬಳಿಕವೂ ವಿಧಾನಸೌಧದಲ್ಲಿ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಪ್ರವೇಶ ಪಾಸ್ ಇದ್ದರೂ ಕೂಡಾ ಮಾಧ್ಯಮಗಳ ವಾಹನಗಳಿಗೆ ಪ್ರವೇಶ ತಡೆಯಲಾಗಿದೆ.