ಇದು ಈ ಕ್ಷಣದ ಸುದ್ದಿಯ ಝಲಕ್....

ದೀಪಾವಳಿಯಂದೇ ಕರ್ನಾಟಕದ ಉಪ ಸಮರದ ಫಲಿತಾಂಶವೂ ಹೊರ ಬೀಳಲಿದೆ. ಶನಿವಾರ ನಡೆದ ಚುನಾವಣೆಯ ಮತಗಳು ಭದ್ರವಾಗಿವೆ. ಫಲಿತಾಂಶ ಏನಾಗುತ್ತೆ? ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇಲ್ಲಿದೆ ಇವತ್ತಿನ ಸುದ್ದಿಯ ಝಲಕ್...

3:46 PM

ಬಿಜೆಪಿಗೆ ಮತ್ತೊಂದು ಬಿಗ್ ಶಾಕ್

ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ ನೀಡಿದ ಚಂದ್ರಶೇಖರ್ https://t.co/6CCzHwaGfv

— Suvarna News 24x7 (@suvarnanewstv)

3:34 PM

ಕಾಂಗ್ರೆಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರಿದ ಸ್ಪೀಕರ್

3:34 AM

ರಾಮನಗರ ಮತಗಟ್ಟೆಯಲ್ಲಿ ವಿಷಸರ್ಪ