ರಾಮನಗರ ಮತಗಗಟ್ಟೆಯಲ್ಲಿ ವಿಷ ಸರ್ಪ!
ಇನ್ನೇನು ಎರಡು ದಿನ ಚುನಾವಣೆಗೆ ಬಾಕಿ ಇರುವಾಗ ಕಣದಿಂದ ಹಿಂದೆ ಸರಿದ ಅಭ್ಯರ್ಥಿ ಚಂದ್ರಶೇಖರ್ ಬಿಜೆಪಿಗೆ ಶಾಕ್ ಕೊಟ್ಟರೆ, ವಿಷ ಸರ್ಪವೊಂದು ಮತಗಟ್ಟೆಗೆ ನುಗ್ಗಿ, ಮತದಾರರಿಗೇ ಶಾಕ್ ನೀಡಿದೆ. ನೋಡಿ ಈ ವೀಡಿಯೋ