ಕಾರಿನ ಚಕ್ರದಡಿ ಸಿಕ್ಕರೂ ಬದುಕಿಬಂದ ಬಾಲಕಿ..!

Jul 22, 2018, 5:09 PM IST

ಆಯಸ್ಸು ಗಟ್ಟಿಯಾಗಿದ್ದರೆ ಜೀವ ಹೇಗೆ ಬಚಾವಾಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಕಾರಿನ ಚಕ್ರದಡಿಗೆ ಸಿಕ್ಕ ಬಾಲಕಿಯೊಬ್ಬಳು ಸಾವಿನ ದವಡೆಯಿಂದ ಪಾರಾಗುತ್ತಾಳೆ. ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿನ ಘೋರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಾಲಕಿ ಬದುಕಿ ಉಳಿದಿದ್ದಾಳೆ.