ದುನಿಯಾ ವಿಜಯ್ ಮಕ್ಕಳಿಗೆ ಜೀವ ಬೆದರಿಕೆ

Sep 27, 2018, 8:35 PM IST

ದುನಿಯಾ ವಿಜಯ್ ಮೊದಲ ಪತ್ನಿ ಮಕ್ಕಳಿಗೆ 2ನೇ ಪತ್ನಿ ಪತ್ನಿ ಕೀರ್ತಿ ಗೌಡ ಅವರಿಂದ ಜೀವ ಬೆದರಿಕೆಯಿದೆ ಎಂದು ಪುತ್ರಿ ತಿಳಿಸಿದ್ದಾಳೆ. ನಮ್ಮ ತಾಯಿಯ ಮೇಲೆ ಕೀರ್ತಿ ಗೌಡ ಅವರು ಬೌನ್ಸರ್ ಗಳನ್ನು ಬಿಟ್ಟು ಹಲ್ಲೆ ನಡೆಸಿದರು ಎಂದು ಪುತ್ರಿ ಮಾಹಿತಿ ನೀಡಿದ್ದಾಳೆ.