ಚುನಾವಣೆ ಮುಗಿಯುತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?

May 29, 2018, 3:37 PM IST

ಬಿಜೆಪಿಯಲ್ಲಿ ಹಳೆಯ ಒಳಜಗಳ ಮತ್ತೆ ಮುಂದುವರಿದಿದೆ ಎಂದು ತಿಳಿದುಬಂದಿದೆ.  ಎಂಎಲ್‌ಸಿ ವಿಚಾರದಲ್ಲಿ ಕೆ.ಎಸ್‌.ಈಶ್ವರಪ್ಪ ಬಿಜೆಪಿ ಹೈಕಮಾಂಡ್ ವಿರುದ್ಧ ಮತ್ತೆ ಮುನಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.